ನಟ ದರ್ಶನ್ ಅವರ ಅದೃಷ್ಟವೋ, ದುರಾದೃಷ್ಟವೋ ನಮಗೆ ತಿಳಿದಿಲ್ಲ; ಸದ್ಯಕ್ಕೆ ಅವರು ಆರೋಪಿಯಷ್ಟೇ. ಅವರ ರಕ್ಷಣೆಯ ಜವಾಬ್ದಾರಿ ನಮ್ಮದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ದರ್ಶನ್ ಪ್ರಕರಣ: ಅಗತ್ಯವಿದ್ದರೆ ಜೈಲಿನಲ್ಲೇ ಸಾಕ್ಷಿಗಳ ವಿಚಾರಣೆ ನಡೆಸಲು ಹೈಕೋರ್ಟ್ ಸೂಚನೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ಪಾಟೀ ಸವಾಲಿನ ವೇಳೆ ಖುದ್ದು ಹಾಜರಾಗಲು ಅನುಮತಿ...
